Sunday, 9 September 2018

ಕಾಣ್ಮೆ - Vision -Shilpa Manjunath

ಕನಸು ಕಾಣುವುದು ಎಲ್ಲರಿಗೂ ಇಷ್ಟ .
ಆದರೆ ನನಸಾಗಲು , ಪಡಬೇಕು ಸ್ವಲ್ಪ ಕಷ್ಟ .
ಇದ್ದರೆ ನಿನ್ನಲ್ಲಿ ವಿಚಾರಗಳು ಸ್ಪಷ್ಟ ,
ಆಗದು ನಿನ್ನ ಶ್ರಮ ಎoದಿಗೂ ನಷ್ಟ .

ಒದಗಿ ಬರಬೇಕೆಂದರೆ ನಿನಗೆ ಅದೃಷ್ಟ ,
ತ್ಯಜಿಸು ಎಲ್ಲ ದುಶ್ಚಟ , ಮಾಡು ಕೆಲಸ ವಿಶಿಷ್ಟ ,
ಪಡಿಸು ಹಿರಿಯರನು ಸಂತುಷ್ಟ .
ನೆರವಾಗು ಜನರಿಗೆ ತೊರೆಯಲು ಸಂಕಷ್ಟ .

ಚಂಚಲ ಮನಸನು ಚೂಟಿ ಹಾಕಿ
ಉಹಾಪೋಹಗಳಿಗೆ ಕಿವಿಗೊಡದೆ
ನಿರರ್ಗಳವಾಗಿ ನಿರ್ಭಯದಿಂದ ಮುನ್ನುಗ್ಗು,
ನಿನ್ನ ನಡೆನುಡಿಯಲ್ಲಿದ್ದರೆ ಶಿಷ್ಟ ,
ಈ ಜಗದಲಿ ನೀನಾಗುವೆ ಉತ್ಕೃಷ್ಟ ..

ಹೌದು , ಕನಸು ಕಾಣುವುದು ಎಲ್ಲರಿಗೂ ಇಷ್ಟ .
ನನಸಾಗಬೇಕೆಂದರೆ ಸ್ವಲ್ಪ ಕಷ್ಟ . . ಸ್ವಲ್ಪ ಕಷ್ಟ . .

-Shilpa Manjunath

Photo By:
Submitted by: Shilpa Manjunath
Submitted on: Mon Jun 19 2017 03:27:38 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Saturday, 8 September 2018

ಕಾಣ್ಮೆ - Vision -Shilpa Manjunath

ಕಾಣ್ಮೆ - Vision:
-------------------------------------------------------
ಕನಸು ಕಾಣುವುದು ಎಲ್ಲರಿಗೂ ಇಷ್ಟ .
ಆದರೆ ನನಸಾಗಲು , ಪಡಬೇಕು ಸ್ವಲ್ಪ ಕಷ್ಟ .
ಇದ್ದರೆ ನಿನ್ನಲ್ಲಿ ವಿಚಾರಗಳು ಸ್ಪಷ್ಟ ,
ಆಗದು ನಿನ್ನ ಶ್ರಮ ಎoದಿಗೂ ನಷ್ಟ .

ಒದಗಿ ಬರಬೇಕೆಂದರೆ ನಿನಗೆ ಅದೃಷ್ಟ ,
ತ್ಯಜಿಸು ಎಲ್ಲ ದುಶ್ಚಟ , ಮಾಡು ಕೆಲಸ ವಿಶಿಷ್ಟ ,
ಪಡಿಸು ಹಿರಿಯರನು ಸಂತುಷ್ಟ .
ನೆರವಾಗು ಜನರಿಗೆ ತೊರೆಯಲು ಸಂಕಷ್ಟ .

ಚಂಚಲ ಮನಸನು ಚೂಟಿ ಹಾಕಿ
ಉಹಾಪೋಹಗಳಿಗೆ ಕಿವಿಗೊಡದೆ
ನಿರರ್ಗಳವಾಗಿ ನಿರ್ಭಯದಿಂದ ಮುನ್ನುಗ್ಗು,
ನಿನ್ನ ನಡೆನುಡಿಯಲ್ಲಿದ್ದರೆ ಶಿಷ್ಟ ,
ಈ ಜಗದಲಿ ನೀನಾಗುವೆ ಉತ್ಕೃಷ್ಟ ..

ಹೌದು , ಕನಸು ಕಾಣುವುದು ಎಲ್ಲರಿಗೂ ಇಷ್ಟ .
ನನಸಾಗಬೇಕೆಂದರೆ ಸ್ವಲ್ಪ ಕಷ್ಟ . . ಸ್ವಲ್ಪ ಕಷ್ಟ . .

-Shilpa Manjunath

Photo By:
Submitted by: Shilpa Manjunath
Submitted on: Mon Jun 19 2017 03:27:38 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Droplets -jasnoor kaur

Un shed, quiet, silent, sorrowful.
Full of dejection, fear and anticipation.
Un shed ,quiet ,silent,sorrowful
Full of dejection, fear and anticipation
often, just drops of water ....
for the onlookers.
Agony and helplessness
gives them shape,
Shattered dreams, lost friends
Out of happiness ...do they appear?
I've only heard...Never felt
Oh...! I'm talking about tears

-jasnoor kaur

Photo By:
Submitted by: jasnoor kaur
Submitted on: Mon Jul 10 2017 14:49:27 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Wednesday, 5 September 2018

ಅವಳ ಹಾಡು -Daya Bhat

ಭುಜಕ್ಕೆ ಕಿಟಕಿಯ ಆಸರೆ. ಮನದ ತುಮುಲಕ್ಕೆ ಪದಗಳ ಆಸರೆ
ಎಂದೋ ಪ್ರಾರಂಭವಾದ ಹಾಡಿಗೆ ಪಲ್ಲವಿಯ ಆಸರೆ
ಎಂದೋ ಮುಗಿಯುವ ಹಾಡಿಗೆ ಕಾಲನ ಆಸರೆ
ಕ್ಷಣಿಕ ಸ್ವಾತಂತ್ರ್ಯಕ್ಕೆ ಸ್ವರಗಳ ಆಸರೆ.

ಸೂರೆ ಹೋದ ಪಟ್ಟಣದ ದಂತಕಥೆಯಂತೆ
ಹಿಡಿಯಷ್ಟು ಜೀವ... ಮುಡಿದಷ್ಟು ನಲಿವು
ಮೃದಂಗದ ತಕಧಿಮಿಯಲ್ಲಿ ನಿನ್ನ ಉಸಿರಿನ ನೆರಳು
ಕಂಡೂ ಕಾಣದಂತೆ ತಾಳ ತಪ್ಪುವ ಬೆರಳುಗಳು .

ಯಾಕೆ ಬರಲಿಲ್ಲ ಮತ್ತೆ ಆ ದಿನ ಎಂಬ ಆಕ್ಷೇಪ
ಥಟ್ಟನೆ ಎದ್ದ ಸಣ್ಣ ಅಪಸ್ವರಕೆ ನವಿರಾದ ಎಚ್ಚರಿಕೆ
ಧ್ವನಿಯ ಕಂಪನ ಇಂದಿಗೂ ಗುಪ್ತಗಾಮಿನಿ
ಅಲ್ಲಿರಲಿ ಅದು ರಾಗಕ್ಕೆ ನಿಲುಕದ ಭಾವವಾಗಿ.

ಕನಸಿನಂತೆ ಕಳೆದು ಹೋದ ಆ ಮುಸ್ಸಂಜೆಯ ಛಾಯೆ
ಮರುಭೂಮಿಯಲ್ಲಿ ಚಿಗುರಿದ ಜೀವಸೆಲೆ
ಇನ್ನೆಲ್ಲಿ ಅಲೆಮಾರಿ ಬದುಕು ಸಾಕು ಬಿಡು ಹುಡುಕಾಟ
ಅತ್ತಿತ್ತ ಪರದಾಡದಿರು ನೀನಿರುವಲ್ಲೇ ಸುಮುಧುರ ಗಾನ.

ನೀರಲ್ಲಿ ಮೀನಿನ ಹೆಜ್ಜೆ ಕಂಡವರುಂಟೇ
ಕಾಡು ವನದಲ್ಲಿ ಜೋಗಿಯ ಜಾಡು ಹಿಡಿದವರುಂಟೇ
ನಿನ್ನೆಯ ಹಾಡುಗಳು ಕನ್ನಡಿಯೊಳಗಿನ ಗಂಟು
ಅಳಿಸಿ ಹೋದ ಪದಗಳು... ಹಾಳು ಮರೆವು.

-Daya Bhat

Photo By:
Submitted by: Daya Bhat
Submitted on: Tue May 02 2017 13:53:02 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

The Hollow Leaves -hitalot

The Hollow Leaves
Spread out upon the ground,
Out of mere sadness there's a tug at the heart
To light the spark of what were looking for
The twilight sun has tainted our vision
Through the trees, a nature's release
In spreading the disease.
We spent a lifetime in harmony
Out of mere sadness and tragedy
A beautiful union to believe
To have faith, a willing to achieve
The hollow leaves were blowing in the breeze.
Illumination in its timeless radiance
A sprinkling array of blissful care
None the worse for wear
We each can listen to the inner sound of our soul
A grand sparkling array of vast filled radiance abounds.

-hitalot

Photo By:
Submitted by: hitalot
Submitted on: Thu May 25 2017 06:31:03 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಏನು ಕತೆಯೋ -Daya Bhat

ಅಂಗಳ ತುಂಬಾ ಅರಳು ಮಲ್ಲಿಗೆಯ ಘಮಲು
ತೊಟ್ಟಿಲ ಕಂದಮ್ಮನ ಕಾಲ್ಗೆಜ್ಜೆಯಲಿ ಅಚ್ಚರಿಯ ಸೆಳಕು.

ಹಗಲು ರಾತ್ರಿಗಳು ಒಂದರ ಅಂಚಿನಲ್ಲಿ ಮತ್ತೊಂದು ಹೆಣೆದುಕೊಂಡು
ಒಂದರಂತೆ ಇನ್ನೊಂದು... ಮತ್ತೊಂದು ... ಕಾಲ ಬಳಿ ಋತುಗಳ ರಾಶಿ.

ಬಿಸಿಲಿಗೆ ಮೈಯೊಡ್ಡಿದ ಬಿದಿರಿನ ಚಾಪೆ ಹೊರಗೆ ಸುಟ್ಟು ಬೂದಿಯಾಗುತ್ತ
ಒಳಗೆ ಕಾಮಾಲೆ ಕಣ್ಣೊರೆಸುತ್ತ... ನಿಂತ ನೀರು ನಿಂತಲ್ಲಿಯೇ .

ಕೈಗಳು ತೂಗುತಿವೆ ಬರಿದಾದ ತೊಟ್ಟಿಲನು. ಕಂದಮ್ಮ ಹೊರಜಾರಿ ಯುಗಗಳೇ ಆದವು.
ಮನಸು ಮರ್ಕಟ ... ಅಂತರಂಗ- ಸಂತೆ ಪೇಟೆಯ ಗೋಜಲು.

ಮನದಾಚೆ ಹೆಜ್ಜೆಗಳು ಮುಂದೆ ಮುಂದೆ. ಇಲ್ಲಿ ಏನೋ ಹಿಂಜರಿತ.
ಹೊಸ್ತಿಲಾಚೆ ಎಲ್ಲವೂ ಶಾಂತ ಸರೋವರ . ಇಲ್ಲಿ ಕಡಲ ಮೊರೆತ .

ಅರ್ಧ ಬೆಳಗುವ ಚಂದ್ರ ... ಅರ್ಧ ಮಿಣುಕುವ ತಾರೆ
ಅರ್ಥವಾಗದ ಅಪೂರ್ಣತೆ.ಅರ್ಥವಿಲ್ಲದ ಹೋರಾಟ .

-Daya Bhat

Photo By:
Submitted by: Daya Bhat
Submitted on: Tue May 02 2017 09:48:53 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Monday, 3 September 2018

ಯುಗಾದಿ.! -Shri.Ginde

ಬಾಳಿನ ಸಿಹಿ-ಕಹಿ ಒ೦ದಾಗಿ ಸವಿಯಲು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು

ಚೆಲ್ಲಲೀ ನಮ್ಮ ಬಾಳಲಿ ಹೊಸ ಬೆಳಕನು
ಬೇವು-ಬೆಲ್ಲದ ಮಿಶ್ರಣವು, ತು೦ಬಲಿ ಬಾಳಲಿ ಹೊಸರುಚಿಯನು
ತಿ೦ದು ನಲಿಯುವಾ ಸ೦ತಸದಲಿ; ಮರೆಯುವಾ ಮತ್ಸರ ನಿಮಿಷದಲಿ
ಸೌರಮಾನವಿರಲಿ, ಚ೦ದ್ರಮಾನವಿರಲಿ; ಪವೋ೯ಲ್ಲಾಸ ಹರಡಿದೆ ಎಲ್ಲೆಡೆ
ಕೈ-ಬಿಸಿ ಹೊಸ ಸ೦ವತ್ಸರ ಕರೆದಿದೆ ತನ್ನೆಡೆ.

ಯುಗಾದಿ ಋತುಗಳ ವೈಭವವು
ವಷ೯ಕ್ಕೊ೦ದು ಹೊಸತು ಜಗದ ಜನನವು
ಮರೆಸಲು ದುಃಖ - ದುಮ್ಮಾನಗಳನು
ತೊಳೆದಿದೆ ಒಳಮನಸಿನ ಕೊಳಕನು

ಬೆರೆಯಲಿ ಕಹಿ ನೆನಪುಗಳು, ಸಿಹಿ ಸ೦ತೋಷದಲಿ
ಬೆರೆಯಲಿ ಮನಸುಗಳು, ಋತುಗಳ ಸಮ್ಮಿಲನದಲಿ
ಕರುಣಿಸಲಿ ಬಾಳಲಿ ಸುಖ: -ಶಾ೦ತಿಯನು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು

ಹೊಸವಷ೯ದ ಆದಿ ಆರ೦ಭಿಸುವಾ ಹಷ೯ದಿ
ಹಳೆಯದೆಲ್ಲ ಕೂಡಿ- ಕೂಡಿ ಹೊಸ ಅನುಭವ
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ, ಹೊಸ ವಷ೯ವು "ಯುಗಾದಿ"
ಯುಗಾದಿ.!

-Shri.Ginde

Photo By:
Submitted by: Shri.Ginde
Submitted on: Fri Apr 14 2017 15:09:44 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

It's not the appearance that makes a man... -Anthony Liccione

It's not the appearance that makes a man, it's the man that makes an appearance.

-Anthony Liccione

Photo By:
Submitted by: Anthony Liccione
Submitted on: Thu Dec 08 2016 09:21:50 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Thursday, 20 April 2017

ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ -Shri.Ginde

ಹುಡುಕುತಿರುವೆನು ನನ್ನನ್ನು ನಾನು ನನ್ನೊಳಗೆ
ಕೂಗುತಿರಲು ನನ್ನ ಮೌನವು ನನಗೆ,
ಕನಸಾಗಿವೆ. ಕನಸುಗಳು, ನನ್ನ ಕನಸೊಳಗೆ;
ಏಲ್ಲೋ ಬಂದೀಯಾಯಿತು ನನ್ನ ಮಾತು,
ಮೌನವೆ ಆವರಿಸಿತು ನನ್ನೊಳಗೆ.

ಕಾರಣವ ತಿಳಿಯೆನು ಯಾವ ದೆಸೆಯಿ೦ದ,
ಬಿಡಿಸೆನ್ನನು ಈ ಬಂದೀಖಾನೆಯಿ೦ದ
ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ
ಕೂಗುತಿರಲು ನಾನು ನನ್ನೊಳಗೆ;
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ.

ಸೋತಿರುವೆ ನಾನು ಮೌನದಿ ಶರಣಾಗಿ,
ಮುನಿಸಿರುವೆ ನಾನು ನನ್ನೊಳಗೆ
ಚುಚ್ಚುತಿರಲು ಆ ನಿ೦ದನೆಗಳು ಮುಳ್ಳಿನ೦ತೆ,
ನಿ೦ದನೆಗಳೇಕೆ ಎಲ್ಲೆಡೆ ನನ್ನನೆ ಮುತ್ತಿಕೊ೦ಡ೦ತೆ.
ಬಿಡಿಸೆನ್ನನು ಈ ಮುಳ್ಳಿನಾ ಪೊದೆಯಿ೦ದ
ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ,
ಕೂಗುತಿರಲು ನಾನು ನನ್ನೊಳಗೆ;
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ

ತು೦ಡು,ತು೦ಡಾದ ಈ ಕ್ಷಣವು, ಸಮಯವು; ಒಡೆದ ಗಾಜಿನ೦ತೆ,
ಮಿಸುಕಾಡುತ್ತಿರುವೆ ನಾನು ಗಾಳಕ್ಕೆಸಿಕ್ಕ ಮೀನಿನ೦ತೆ,
ನೆನಪಿನ ಅ೦ಗಳವು ನಾನು ತೆರೆದಿಡಲು ಪುಸ್ತಕದ ಪುಟದ೦ತೆ,
ಬತ್ತಿಹೋಗಿದೆ ಅ೦ಗಳದ ಕೆರೆಯು ಮರಳುಗಾಡಿನ೦ತೆ

ಬಿಡಿಸೆನ್ನನು ಈ ಮೌನದಾ ಗಾಳದಿಂದ,
ಕರೆದುಕೊ೦ಡು ಹೋಗೆನ್ನನು ಆ ಸು೦ದರ ಕಡಲೆಡೆಗೆ,
ನಿಸಗ೯, ಪ್ರೀತಿಯ ಆ ಸವಿಗಾನದ ಮಾತಿನೆಡೆಗೆ,
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ...!

-Shri.Ginde

Photo By:
Submitted by: Shri.Ginde
Submitted on: Thu Apr 13 2017 15:49:16 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Wednesday, 19 April 2017

ಯುಗಾದಿ -Shri.Ginde

ಬಾಳಿನ ಸಿಹಿ-ಕಹಿ ಒ೦ದಾಗಿ ಸವಿಯಲು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು

ಚೆಲ್ಲಲೀ ನಮ್ಮ ಬಾಳಲಿ ಹೊಸ ಬೆಳಕನು
ಬೇವು-ಬೆಲ್ಲದ ಮಿಶ್ರಣವು, ತು೦ಬಲಿ ಬಾಳಲಿ ಹೊಸರುಚಿಯನು
ತಿ೦ದು ನಲಿಯುವಾ ಸ೦ತಸದಲಿ; ಮರೆಯುವಾ ಮತ್ಸರ ನಿಮಿಷದಲಿ
ಸೌರಮಾನವಿರಲಿ, ಚ೦ದ್ರಮಾನವಿರಲಿ; ಪವೋ೯ಲ್ಲಾಸ ಹರಡಿದೆ ಎಲ್ಲೆಡೆ
ಕೈ-ಬಿಸಿ ಹೊಸ ಸ೦ವತ್ಸರ ಕರೆದಿದೆ ತನ್ನೆಡೆ.

ಯುಗಾದಿ ಋತುಗಳ ವೈಭವವು
ವಷ೯ಕ್ಕೊ೦ದು ಹೊಸತು ಜಗದ ಜನನವು
ಮರೆಸಲು ದುಃಖ - ದುಮ್ಮಾನಗಳನು
ತೊಳೆದಿದೆ ಒಳಮನಸಿನ ಕೊಳಕನು

ಬೆರೆಯಲಿ ಕಹಿ ನೆನಪುಗಳು, ಸಿಹಿ ಸ೦ತೋಷದಲಿ
ಬೆರೆಯಲಿ ಮನಸುಗಳು, ಋತುಗಳ ಸಮ್ಮಿಲನದಲಿ
ಕರುಣಿಸಲಿ ಬಾಳಲಿ ಸುಖ: -ಶಾ೦ತಿಯನು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು

ಹೊಸವಷ೯ದ ಆದಿ ಆರ೦ಭಿಸುವಾ ಹಷ೯ದಿ
ಹಳೆಯದೆಲ್ಲ ಕೂಡಿ- ಕೂಡಿ ಹೊಸ ಅನುಭವ
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ, ಹೊಸ ವಷ೯ವು "ಯುಗಾದಿ"
ಯುಗಾದಿ.!

-Shri.Ginde

Photo By:
Submitted by: Shri.Ginde
Submitted on: Fri Apr 14 2017 15:09:44 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Thursday, 6 April 2017

ಇದುವೇ ಜೀವನ -Suki

ನಿನ್ನೆ ನಾಳೆಯ ಯೋಚನೆ ಮನದಿಂದ ದೂರವಾಗಿಸು
ಜೀವನ ಬರೀ ಇಂದು ಎಂದು ನೀ ಭಾವಿಸು
ನಿನ್ನ ಹಿತೈಶಿಗಳೊಂದಿಗೆ ಬಾಳ ಬಂಡಿಯ ನಡೆಸು
ಯಾರು ಜೊತೆ ಇರದಿರಲು ಪ್ರಕೃತಿಯನು ಆಲಂಗಿಸು
ಸರಿ ತಪ್ಪುಗಳ ನಿಧಾ೯ರಕ್ಕೆ ನಿನ್ನಾತ್ಮವ ಆಲಿಸು
ಸುಖವಿರಲಿ ದುಃಖವಿರಲಿ ಸಮ ಚಿತ್ತದಿ ಬದುಕ ಸಾಗಿಸು
ನಿನ್ನ ಕಷ್ಟದಲ್ಲಿ ಜೊತೆಗಿರುವರ ಕೊನೆತನಕ ನೆನಪಿಸು
ನೀ ಸಂತಸವಾಗಿರಲು ನಿನ ನೋಯಿಸಿದವನ ಕ್ಷಮಿಸು
ಈಗಿರುವ ನೋವು ನಾಳೆ ಇರದೆಂದು ಜ್ಞಾಪಿಸು
ನೀ ಇದ್ದಂತೆ ಈ ಜಗ, ನಿನ್ನ ಹೆದರಿಸಿದರೆ ನೀ ಅಬ್ಬರಿಸು
ಸೋತರೆ ಗಟ್ಟಿಯಾಗುವೆಯಷ್ಟೇ ಗೆಲ್ಲಲು ಮರು ಪ್ರಯತ್ನಿಸು
ಕತ್ತಲಾಗಲು ಹಗಲು, ಈ ರಾತ್ರಿ
ಎಲ್ಲಾ ಮರೆತು ನಿದ್ರಿಸು
ಪ್ರತಿ ಹಗಲು ಹೊಸ ಹಾದಿ ನೀ ಜನಿಸಿದ ನವ ಕೂಸು
ಹೊಸ ಆಟ ಹೊಸ ಪಾಠ ಹೊಸ ಜನರ ಪರಿಚಯಿಸು
ಸಿಹಿ ಇರಲಿ ಕಹಿ ಇರಲಿ ಅನುಭವಗಳ ಕೊಡ ತುಂಬಿಸು
ಅವಕಾಶ ಗಳ ಬಿಡದೆ ಪ್ರತಿ ನಿಮಿಷ ಆನಂದಿಸು
ಬಾಳ ಪಯಣವಿದು ಪ್ರತಿ ಕ್ಷಣವ ನೀ ಅನುಭವಿಸು
ಬದುಕಿದ ದಿನವೆಲ್ಲಾ ಸರಿಯಾದದನ್ನೇ ಸಾಧಿಸು
ಎಲ್ಲಾ ದಕ್ಕೂ ಕೊನೆ ಇದೆ ನಿನ್ನ ತೀರಕ್ಕೆ ದೋಣಿ ಹಾಯಿಸು
ಎಲ್ಲವೂ ಅಶಾಶ್ವತ ವಿಲ್ಲಿ ಶಾಶ್ವತ ನೆಮ್ಮದಿಯ ಅರಸು

-Suki

Photo By:
Submitted by: Suki
Submitted on: Wed Apr 05 2017 14:56:30 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ದಾರಿ -Vinaya Gowda

ಕಾಣದ ದಾರಿಯಲ್ಲಿ ನಡೆಯುತ್ತಿರುವೆ ನಾನು.
ಕಂಡರೂ ಕಾಣದಂತೆ ನಡೆಯುತ್ತಿರುವೆ ನೀನು.
ಕಾಲಿಗೆ ಚುಚ್ಚಿದ ಮುಳ್ಳು ಹೇಳುತ್ತಿದೆ ಇದು ಸರಿ ದಾರಿಯಲ್ಲವೆಂದು.

ಕಾಣದ ದಾರಿಯಲ್ಲಿ ನಡೆಯುತ್ತಿರುವೆ ನಾನು....
ಕೂಗಿದರು ಕೇಳದಂತೆ ನಡೆಯುತ್ತಿರುವೆ ನೀನು.
ಕಾಲಿಗೆ ತಗುಲಿದ ಕಲ್ಲು ಹೇಳುತ್ತಿದೆ ಇದು ಕಲ್ಲಿನ ದಾರಿಯೆಂದು.

ಕತ್ತಲಲ್ಲಿ ಬೆಳಕಿನ ಕನಸು ಕಾಣುವ ಮನಸ್ಸಿಗೆ
ಕಾಣದಿರುವ ದಾರಿಯಲ್ಲಿ ಬೆಳಕನ್ನು ಕಾಣುವ ಹಂಬಲ ಸಾಗಿದೆ
ಪಯಣ ಗುರಿ ಮುಟ್ಟುವವರೆಗೆ ಸರಿ ದಾರಿಯ ಹಾದಿ ಹಿಡಿಯುವವರೆಗೆ

-Vinaya Gowda

Photo By:
Submitted by: Vinaya Gowda
Submitted on: Tue Mar 21 2017 16:28:26 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Monday, 6 February 2017

हृदये चित्रम् । -meheralok

हृदये चित्रं ते आलिखितम् , आयासि द्रष्टुं न वा ?
मन्येऽहं पर्याप्तनिमित्तमिदं, त्वामानेतुं न वा !

पुरा यदा त्वां दृष्टवानहं चित्तं मे प्रहृष्टम् ।
त्वद्हृदयानुगतभावदर्शिस्मितं मुखे तव दृष्टम् ।
किं क्षणमेकं यावत्पुनश्च शक्यतेऽनुभवितुं न वा ॥१॥

व्याकुलितं मे जातं हृदयं रोचते न किञ्चिन्मे ।
त्वद्विरहदुःखं न सह्यमाशु आयाहि प्रियतमे ।
किं प्रेरयते गीतमिदं मे त्वां मा मिलितुं न वा ॥२॥
~मेहेरालोक~

-meheralok

Photo By:
Submitted by: meheralok
Submitted on: Thu Dec 15 2016 11:50:58 GMT+0530 (IST)
Category: Original
Language: संस्कृत/Sanskrit

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Saturday, 10 December 2016

The Rring -हरेकृष्ण आचार्य

The Aeroboard was not as fast as the imagination, so it took some time to reach the places.
That it did not touch the ground but floated a feet above, gave the advantage of moving much faster than just walking.
For walking such a distance would take so much time that the motivation to reach itself would die considering the increasing impatience with slower modes of transport.
The distance also would appear so much, only to allow the imagination to work its way, in constructing what was desired to be reached.

The city seemed far, but the distance melted due to the speed reached by the Aeroboard.
The rocky desert stretched far enough for the heat to work its way through me.
The heat became tolerable only due to the wind speed generated by the Aeroboard.
The desire was to reach the city skyline but not enter it, so the Aeroboard stopped accordingly.
The aeroboard understood my contemplation and squared off my desire with it to arrive at the perfect place of tranquility.

from here, where?

and then i saw the rains coming to the forests in the distance which kindled the desire to see the downpour on the trees.
The aeroboard sped towards the treeline. the desire was not to get soaked, so the Aeroboard stopped only to jump up high into the clouds - which was what the desire was.

The sea of cotton clouds hid a rainbow beneath and the wish to get a shower increased, thereby lowering the Aeroboard under the clouds for a brief moment till I saw a sunlit garden of flowers.
While the clouds did not disappear, the opening in them, made the Aeroboard lead me to the garden where the trees rose humongously into the sky, reached perhaps only by a Brontosaurus.

The Aeroboard learnt to stay still, for me to hear the chirps of the various birds feeding their children in the trees, when a roar aroused fear, and the birds flew in fright arriving at the tree again after a doing circle. the Aeroboard too rose in height carrying me with it to ward of any danger. It reflected the caution in me though there was no fear.

Interestingly there were no people around. did that reflect my desire too?
I also did not see any cars or people in the city. That was strange!
and this was a truly fantastic world.

That said, a faint ring was heard in the distance. the slight sound grew louder - slowly reaching a level causing pain in the ear and an, abhorrence intolerable. The Aeroboard suddenly disappeared and the only thing that could be heard was a loud Rring.

The "Aeroboard" video game was programmed to end the immersive reality with a "Rring" to push the gamer out into the real world. Anything greater than 10mins would make the gamer irrecoverably lost to the other world. Physical death though, had never been reported. That the gamer's conciousness played in the other world while his body rested in deep sleep was something to research about. Better ways to get the consciousness associated back with the body were being studied. Meanwhile, the 10 min immersive reality game "Aeroboard" was becoming a hit and a new source of revenue for entertainment giants.

-हरेकृष्ण आचार्य

Photo By:
Submitted by: हरेकृष्ण आचार्य
Submitted on: Mon Sep 05 2016 00:00:00 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Friday, 18 November 2016

Dead -देवसुत

Ram Kishan Sharma was a typical example of a poor teacher.

Underpaid and exploited by the school management with work overload but at the same time, his name and great qualifications used by the same management to enhance the name of the school to garner more fees from the next batch of students.

Ram Kishan Sharma was poor, not because of his incapacity of thought or work, but simply because he pardoned many who trampled over his aspirations, and did not take offence when someone just usurped his achievements and put his own name on it.

Ram Kishan Sharma was a typical nice guy, as well as a great teacher - to his students who just adored him, for his teaching of complex concepts would be done in a most simple way. That he was popular with his students, gave another reason to raise the fee by the school management.

It was a great hypocrisy to see plays conducted on great people by the students, encouraged by the management, during the annual day event every year. People such as Radhakrishna, Sir M. Vishweshawariah, who worked selflessly for India would be routinely portrayed, whereas living greats, such as Ram Kishan Sharma, who lived in their midst, alive and kicking, were exploited and unrecognized.

It was only many years later, that came as a surprise, that there was a play depicting Ram Kishan Sharma as a great teacher, at the school's annual day, by one of his students, who had now grown up enough to recognize the contributions to his life by his teachers. The play ended with a huge applause for the performing group and a citation by the same principal who had very well known Ram Kishan Sharma.

Why did it take such a long time to know Ram Kishan Sharma?

On inquiry it was found that, quite some time back, he left his quite easily curable Tuberculosis, untreated due to poor financial conditions. He was now - Dead.

-

Photo By:
Submitted by: देवसुत
Submitted on: Thu Oct 20 2016 21:25:45 GMT+0530 (IST)
Category: Story
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

The suspicious thought -Shri.Ginde

The thought which every one knows.
sheepishness to believe.
suspicious why!

I m not good. We r not good.
nothing was good in our surroundings.
screwed country.
worsening humans.
No more indications,
haggard life.

The thought which every one knows.
sheepishness to believe.
suspicious why!

The stone became God.
depressed mind.
screwed people.

The thought which every one knows.
sheepishness to believe.
suspicious why!

beyond the peoples view n opinions
oh..! my heart n mind could you stand strongly.
My soul saying you that you only good for your self...
N this matter of truth irritates me daily..!!

The thought which every one knows.
sheepishness to believe.
suspicious why.. why.. why..!!!

-Shri.Ginde

Photo By:
Submitted by: Shri.Ginde
Submitted on: Thu Oct 20 2016 14:49:38 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

On natives and complacency -हरेकृष्ण आचार्य

The problem with having a lot resources, is that it makes you complacent. At the same time, makes the neighbour or an outsider covet your assets to the extent of jealousy, thereby causing a conflict in which complacency must be replaced with caution and alertness, and sometimes to the extent of taking reactively violent measures to continue to keep ownership of the resources.

If you (the native) continue to be complacent amid the growing threats of which you may be blissfully unaware, then the consequences would lead to the loss of these resources to outsider hands.

This same paradigm, when seen at an individual level, leads to a society where crab eats crab.

When seen at a collective level (akin to a state within a nation), leads to the natives losing control over their resources to non-natives who migrate from neighbouring areas, causing a reactive violence by the natives against the so-called outsiders.

When seen at a level of a nation, leads to other nations taking political control of the resources by the use of companies and using the "individual corrupt" to keep control over the resources and de-empowering the natives by introducing unjustifiable laws, citing which, the control is maintained over a long period of time - which then causes a reactive violence, called a "freedom" movement in this context.

The root cause is, however, the complacency built in the natives, which leads the outside perception of weakness and emboldens the outsiders to usurp the resources. If this complacency is done away with, then a natural barrier to outsider invasion is formed and the consequent problems over the decades is avoided.

To remove such complacency, it is important to understand this cause and effect relationship and educate ourselves to the root causes of war and peace.

Peace should not mean complacency and war must only be with the earth shattering negative forces that make all humankind regress, since a unity of ALL the other forces is essential to curb the dark forces. Without this unity, darkness will prevail.

-हरेकृष्ण आचार्य

Photo By: Unknown
Submitted by: हरेकृष्ण आचार्य
Submitted on: Wed Oct 19 2016 09:17:34 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Thursday, 20 October 2016

The snails and the caterpillar -हरेकृष्ण आचार्य

Once upon a time there was a snail, with a big shell around his back. There was only grass around him when he started walking. After a while he met another snail and now they were 1+1=2.

They walked for a while when they saw a big green dome in the distance.

They did not know what it was, but kept walking towards it. A little while later another snail met them and they were now 2+1=3.
All of them now walked towards the big green dome which they still did not know what it was.

A little while later, they met another snail with the same big shell on his back. They were now 3+1=4. And they all started walking towards the big green dome which was now very near and they were able to touch it.

Now they came to know that this big green dome was a cabbage. They were all very happy. They kept touching it with joy with their 2 antennas each, making a total of 8 antennas since they were 4 (2 x 4 = 8).

After much fun and joy, they started eating the cabbage and made holes inside it. After a while of eating, they found a caterpillar inside the cabbage which was also eating the cabbage happily.

The caterpillar did not like the snails and he started to argue with them. A fight broke out due to this and the cabbage shook due to the commotion inside. The fight continued.

Up and far on a tree, a bird was watching the cabbage field and noticed the shaking of one of the cabbages. It flew down to this cabbage, looked inside the holes and found the caterpillar. It put in its beak inside the cabbage, caught the caterpillar and flew away with it to feed its baby.

All the snails, 4 of them, went into their shells to protect themselves from the bird. When they came out they saw the caterpillar missing. Not knowing where the caterpillar had gone, they enjoyed eating the cabbage without making noise.

----
How was the story?
Good.
What did you like in the story?
The snails and the cabbage shaking.
How many antennas did the 4 caterpillars have in total?
two fourz are 8.
----

Epilogue:
This story was told to my 6 old son at bedtime. The questions were asked after the story for which he returned the given answers. The story was originally told in Kannada.

-हरेकृष्ण आचार्य

Photo By: Unknown
Submitted by: हरेकृष्ण आचार्य
Submitted on: Wed Oct 19 2016 09:42:56 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Saturday, 8 October 2016

Experience -Shri.Ginde

"Experience is more important than Education"

-Shri.Ginde

Photo By:
Submitted by: Shri.Ginde
Submitted on: Thu Sep 15 2016 10:46:21 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

When music brings you tears... -Anthony Liccione

When music brings you to tears, you know your soul was affected somehow, the heart in unison with the spirit, as the mind goes free.

-Anthony Liccione

Photo By:
Submitted by: Anthony Liccione
Submitted on: Thu Oct 06 2016 23:02:44 GMT+0530 (IST)