Wednesday, 20 January 2021

ಹೈಗುಂದದ ನೆನಪು -ಸಹನಾ ಹರೇಕೃಷ್ಣ

ಹೈಗುಂದ ಎಂದಾಕ್ಷಣ ನೆನಪಾಗುತ್ತಿದ್ದದ್ದು- ದೋಣಿ.  ಅಜ್ಜನ ಮನೆಗೆ ಹೋಗಬೇಕೆಂದರೆ ದೋಣಿ ದಾಟಲೇ ಬೇಕಿತ್ತು. ಶರಾವತಿಯ ಕೆಲವೇ ಜನವಸತಿ  ದ್ವೀಪಗಳಲ್ಲಿ ಇದು ಒಂದು ಸುಂದರ  ದ್ವೀಪವಾಗಿತ್ತು. ಇತ್ತೀಚೆಗೆ ಭೂಮಾರ್ಗವಾಗಿ ಸಂಪರ್ಕ ಕಲ್ಪಿಸಿಕೊಂಡು ದ್ವೀಪದ ಸ್ಥಾನಮಾನ ಕಳೆದುಕೊಂಡಿದೆ.

Photo By: ಹರೇಕೃಷ್ಣ

 ಎಂಬತ್ತರ ದಶಕ. ಹೊನ್ನಾವರ- ಗೇರಸೊಪ್ಪಗಳ ನಡುವೆ ಅಷ್ಟೊಂದು ಬಸ್ಸು ಟೆಂಪೋಗಳ ಓಡಾಟ ಇರಲಿಲ್ಲ.  ಗೇರುಸೊಪ್ಪೆಗೆ  ಹೋಗುವ ಬಸ್ಸಿಗಾಗಿ ಮುಂಚೆಯೇ ಹೋಗಿ ಬಸ್ ನಿಲ್ದಾಣದಲ್ಲಿ ಕಾಯಬೇಕಿತ್ತು.  ಕಿತ್ತಳೆ ಹಣ್ಣನ್ನು ಮಾರುತ್ತಿದ್ದ ಚಂದ್ರು, ‘  ತಂಗಿ ಎಲ್ಲಿಗೆ ಹೋಗುತ್ತೀ ’  ಎಂದು ಕೇಳಿದರೆ ಸಂಕೋಚದಿಂದ ನಾನು ಉತ್ತರಿಸಿದೆ ಅಪ್ಪ,’  ಹೈಗುಂದಕ್ಕೋ’  ಎನ್ನುತ್ತಿದ್ದರು. ‘ ಗೇರುಸೊಪ್ಪ ಬಸ್ಸಿಗೆ ಇನ್ನೂ ಬೋರ್ಡ್ ಹಾಕಿಲ್ಲ,’  ಎಂದು ಪಕ್ಕನೆ ಆತ  ಹೇಳಿದರೆ ಹೌದೆಂದು ಅಪ್ಪ ಚಹಾ ಕುಡಿಯಲು ಕ್ಯಾಂಟೀನಿಗೆ  ದೌಡಾಯಿಸುತಿದ್ದರು. ಕ್ಯಾಂಟೀನಿನಲ್ಲಿ ಅಪ್ಪ ಬಿಸಿ ಚಹಾ ಹೀರುತ್ತಿದ್ದರೆ ನನ್ನ ಕಣ್ಣುಗಳು ಅಲ್ಲಿ ಸಾಲಾಗಿ ಇರಿಸಿದ್ದ ಬಣ್ಣಬಣ್ಣದ ಲಿಮ್ಕಾ- ಬಾಜಲ್  ಬಾಟಲಿಗಳ ಮೇಲೆ.  ಅಪ್ಪ ಅವನ್ನೆಲ್ಲ ಕೊಡಿಸುವುದೇ ಇಲ್ಲವೆಂದು  ಕೇಳುವ ಗೋಜಿಗೆ  ಹೋಗುತ್ತಿರಲಿಲ್ಲ.  ಕ್ಯಾಂಟೀನ್ ಅಶೋಕರ ಕೈಯಲ್ಲಿ ಹಣ ಪಾವತಿಸಿ ಅಪ್ಪ ಹೋಗುತ್ತಿದ್ದದ್ದು ಪೇಪರ್ ಜಿ ಕೆ  ಪ್ರಭು ಅಂಗಡಿಗೆ.  ಅಪ್ಪ ದಿನಪತ್ರಿಕೆ ತೆಗೆದುಕೊಳ್ಳುವುದರಲ್ಲಿ  ನಾನು ಅಮರಚಿತ್ರಕಥೆ ಪುಸ್ತಕಗಳನ್ನು ಕಣ್ಣಾಯಿಸುತ್ತಿದ್ದೆ. ಚಂದಮಾಮ- ಬಾಲಮಂಗಳ  ಯಾವುದಾದರೊಂದು ಕಥೆ ಪುಸ್ತಕ ಅಪ್ಪ ತೆಗೆದುಕೊಳ್ಳುತ್ತಿದ್ದರು. ಆಗ ಪಕ್ಕದ ಅಂಗಡಿಯಲ್ಲಿ ‘ಪಾಪಿನ್ಸ್’  ಬೇಕೆಂದು ಅಪ್ಪನ ಶರ್ಟ್ ಎಳೆಯುತ್ತಿದ್ದೆ. ‘  ಎರಡು ಪಾಪಿನ್ಸ್ ಕೊಡಿ’  ಎಂದು ಅಪ್ಪ ಹೇಳಿದರೆ, ‘  ನನಗೆ ಬೇಡ’ ಎಂದು ಅಣ್ಣನ ಅಂಬೋಣ. ‘  ನಿನಗೆ ಬೇಡವಾದರೆ ನನಗೆ ಕೊಡು’  ಎಂದು ನಾನು ಅವನ ಕಿವಿಯಲ್ಲಿ ಉಸುರುತ್ತಿದ್ದೆ.  ಅದನ್ನು ಕೇಳಿ ಅಪ್ಪ ಒಂದು ನನ್ನ ಕೈಯಲ್ಲಿತ್ತು ಇನ್ನೊಂದನ್ನು ಕಿಸೆಯಲ್ಲಿಟ್ಟರೆ ‘ ಅದು  ಯಾರಿಗೆ’ ಎಂದು ಯೋಚಿಸುವುದರಲ್ಲಿ  ಚಂದ್ರುವಿನ  ‘ಗೇರುಸೊಪ್ಪ ಗೇರುಸೊಪ್ಪ’ ಕೂಗನ್ನು ಕೇಳಿ ಬಸ್ಸಿನೆಡೆಗೆ ಓಡುತ್ತಿದ್ದೆವು.  ಕಿಟಕಿಯ ಸೀಟು ದೊರಕಿದರೆ ತಲೆಯ ಮೇಲೆ  ಕೋಡು  ಮೂಡಿದಂತೆಯೇ !

ಪಾಪಿನ್ಸ್ ಒಂದೊಂದೇ ಮೆಲ್ಲುತ್ತಾ ಹೊರಗೆ ನೋಡುತ್ತಿದ್ದಂತೆ ಕಂಡಕ್ಟರ್’  ಟಿಕೆಟ್ ಟಿಕೆಟ್’  ಎಂದರೆ ಅಪ್ಪ ಕಿಸೆಯಿಂದ ಹಣ ತೆಗೆದು ‘  ಎರಡು   ಫುಲ್ ಒಂದು  ಹಾಫ್ ಅಳ್ಳಂಕಿ ಕೊಡಿ’  ಎಂದಾಗ ಕಂಡಕ್ಟರ್ ಕನ್ನಡಕದ ಮೇಲಿಂದ ಹಾಫ್ ಟಿಕೆಟ್ ಯಾರಿಗೆ ಎಂದು ನನ್ನನ್ನು ಅಣ್ಣನನ್ನು ನೋಡುತ್ತಿದ್ದರು.  ಅಪ್ಪ ದಿನವೂ ಕವಲಕ್ಕಿಗೆ  ಹೋಗಿಬಂದು ಮಾಡುತ್ತಿದ್ದರಿಂದ ಆ ಮಾರ್ಗದ ಎಲ್ಲ ಚಾಲಕ ನಿರ್ವಾಹಕರು ಅಪ್ಪನಿಗೆ  ಪರಿಚಿತರು. ‘   ಹೈಗುಂದಕ್ಕೊ ? ‘ ಎಂಬ ಅವರ ಪ್ರಶ್ನೆಯಲ್ಲೇ ಉತ್ತರವೂ  ಇರುತ್ತಿತ್ತು. ಬಸ್ಸು  ಆರೋಳ್ಳಿಯ ತಿರುವಿನಲ್ಲಿ ಘಟ್ಟ  ಇಳಿದರೆ ‘  ಅಯ್ಯೋ ಬಸ್ಸು ಬಿದ್ದರೆ’  ಎಂಬ ಭಯ ನನ್ನಲ್ಲಿತ್ತು. ಭಾಸ್ಕೇರಿ , ಕವಲಕ್ಕಿ,  ಹಡಿನಬಾಳ,  ಖರ್ವ , ದಿಬ್ಬಣಗಲ್  ದಾಟಿ  ಅಳ್ಳಂಕಿ ಯಲ್ಲಿ ಬಸ್ಸಿಳಿದು  ಶರಾವತಿಯೆಡೆಗೆ  ನಡೆಯುತ್ತಿದ್ದೆವು.

ದಾರಿಯಲ್ಲಿ ಸಿಕ್ಕ ಜನರೆಲ್ಲ ‘ ,ಸಣ್ಣ ಒಡೆದಿರು ,ತಂಗಿ  ‘  ಎಂದೆಲ್ಲ  ಪ್ರೀತಿಯಿಂದ ಮಾತನಾಡಿಸುವವರು.  5 ನಿಮಿಷದಲ್ಲಿ ನದಿ ದಡ ತಲುಪುತ್ತಿದ್ದೆವು.  ಒಮ್ಮೊಮ್ಮೆ ದೋಣಿ ಇತ್ತ ದಂಡೆಯ ಮೇಲಿದ್ದರೆ ಕೆಲವೊಮ್ಮೆ ಅತ್ತಲಾಗಿ.  ಮಗದೊಮ್ಮೆ ದೋಣಿ ಇದ್ದರೂ ಹುಟ್ಟುಹಾಕುವವ  ಇಲ್ಲ. ನದಿಯ ಮೇಲಿಂದ ಬೀಸುವ ತಂಪಾದ ಗಾಳಿ, ತಿಳಿಯಾದ  ನೀರು,  ಸುತ್ತಲೂ ಹಸಿರು ಎದುರಿಗೆ ದೋಣಿ.  ಅತ್ಯಂತ ಸಂತಸದ ಕ್ಷಣವದು. ಮೊದಲು ಚಪ್ಪಲಿಯನ್ನು ದೋಣಿಯಲ್ಲಿ ಎಸೆದು ನಿಧಾನ ಅಪ್ಪನ ಕೈ ಹಿಡಿದು ದೋಣಿಯಲ್ಲಿ ಕುಳಿತುಕೊಳ್ಳುತ್ತಿದ್ದೆ.  ಹೈಗುಂದದ ದಡ  ತಲುಪುವವರೆಗೂ ಬೇರೆಯೇ ಲೋಕದಲ್ಲಿ ತೇಲುತ್ತಿದ್ದಂತೆ.   ದೋಣಿ ನದಿಯ ಮಧ್ಯ ಬಂದಾಗ ಅಪ್ಪ ಕೈಯಲ್ಲಿ ನೀರನ್ನು ಎತ್ತಿ ಮುಖಕ್ಕೆ ಸಿ೦ಪಡಿಸಿಕೊಳ್ಳುತ್ತಿದ್ದರು.  ಹೈಗುಂದ ತಲುಪಿ ದೋಣಿಯಿಂದ ಇಳಿದರೂ ಶಾಂತಳಾದ  ಶರಾವತಿ ಮತ್ತು  ದಡ ಸೇರಿಸಿದ ದೋಣಿಯನ್ನೇ  ತಿರುಗಿ ನೋಡುತ್ತಿದ್ದೆ.  ಜೀವನದಲ್ಲಿ ಬಯಸಿದಾಗೆಲ್ಲ ಸಿಗದ ಭಾಗ್ಯವದು.

ಹೈಗುಂದದಲ್ಲಿ  ಮೊದಲಿಗೆ ಸ್ವಾಗತಿಸುತ್ತಿದ್ದದ್ದು ‘  ಆಲೆಮನೆ’. ಅಪ್ಪನ  ಹೆಮ್ಮೆಯ ‘ ಹೈಗುಂದದ ಬೆಲ್ಲ’  ತಯಾರಾಗುವ ಸ್ಥಳ.  ದಾರಿಯಲ್ಲಿ ಎಲ್ಲರೂ ನಗುಮೊಗದಿಂದ ಮಾತನಾಡಿಸುವವರೆ ! ಕೆಲಸ ಬಿಟ್ಟು ಓಡೋಡಿ ಬಂದು’  ಸಿಯಾಳ ಕೊಡ್ಲಾ’  ಎಂದು ಎಳನೀರನ್ನು ಕೊಡುತ್ತಿದ್ದರು.  ಸಹಜ ಸರಳ ಜೀವನದ ಈ ಪರಿ ಜಗತ್ತಿನಲ್ಲಿ ಇಂದು ಕಾಣಸಿಗದು.  ಅಜ್ಜನ ಮನೆಯ  ಮುಂದೆ ಒಂದು ಬೃಹದಾಕಾರದ ಹುಣಸೆ ಮರ,  ಎರಡಂತಸ್ತಿನ ಅಜ್ಜನಮನೆಯೂ  ಬಹುದೊಡ್ಡ.  ತಂಪಾದ  ನೆಲ,  ಜಗುಲಿಯಲ್ಲಿ ಕುಳಿತರೆ,

ಅಜ್ಜ ‘  ಆಸ್ರಿಗೆ ?’  ಎಂದು ಕೇಳಿದರೆ  ಉತ್ತರವೇ ಬಾರದ ಭಯ- ಗೌರವ. ಅಜ್ಜ ಹೆಚ್ಚು ಮಾತನಾಡುತ್ತಿರಲಿಲ್ಲ.  ಆದರೆ ಮೊಮ್ಮಕ್ಕಳೆಂದರೆ ಕಾಳಜಿ- ಪ್ರೀತಿ.  ಚೌತಿಹಬ್ಬದಲ್ಲ೦ತೂ ಊಟ ಮಾಡುವಾಗ ಸಾವಕಾಶವಾಗಿ ಬಂದು ಮೊಮ್ಮಕ್ಕಳ  ಕೈಯಲ್ಲಿ ಒಂದೊಂದು ಹೆಚ್ಚಿನ ಲಡ್ಡುವನ್ನು ಕೊಡುತ್ತಿದ್ದರು.

ಹವ್ಯಕರ ಮೂಲ ಹೈಗುಂದದಲ್ಲಿ  ‘ ಅಮ್ಮನವರ  ಮನೆ’ ಯು  ಬಹುಮುಖ್ಯ.  ಕಬ್ಬಿನ- ಭತ್ತದ ಗದ್ದೆಯ ನಡುವೆ ನಡೆಯುತ್ತಾ ಮಳೆ ಇದ್ದರೆ ಜೇಡಿಮಣ್ಣಿನಲ್ಲಿ ಜಾರುತ್ತಾ ನದಿಯ ತೀರದಲ್ಲಿದ್ದ ಪುರಾತನ ದುರ್ಗಾದೇವಿಯ ಗುಡಿಗೆ ಹೋಗುವುದು ಇನ್ನೊಂದು ಅನುಭವ.  ದೇವಿಯ ದರ್ಶನದ  ಜೊತೆ  ಎಲ್ಲವೂ ಮಂಗಳಕರವಾಗುತ್ತದೆ ಎಂದು ‘ ಪ್ರಸಾದ’  ಬಂದಾಗ ನಿರಮ್ಮಳ  ಭಾವ.( ಕೆಲವು ವರುಷಗಳ ಹಿಂದೆ ನವರಾತ್ರಿ ಸಮಯದಲ್ಲ್ಲಿ ನನ್ನ ಅವಳಿ ಹೆಣ್ಣು ಮಕ್ಕಳ  ಅಕ್ಷರಾಭ್ಯಾಸ ಈ  ದೇವಿಯ ಸಾನಿಧ್ಯದಲ್ಲಿ ಆಗಿದ್ದು  ದೈವೇಚ್ಛೆ.) ಹೈಗುಂದದ ಬಬ್ರಿಯಾಗಲಿ   ಬುದ್ಧನ ಮೂರ್ತಿಗಳನ್ನಾಗಲಿ  ನೋಡಿದಾಗ  ಪ್ರಾಚೀನ ಕಥೆಗಳನ್ನು ಹೇಳುವಂತೆ ಭಾಸವಾಗುತ್ತಿತ್ತು. ಗುಡ್ಡದ ಮೇಲಿನ ಪಾಳು  ಬ್ರಿಟಿಷ್ ಬಂಗಲೆಯನ್ನು ಅಪ್ಪ ತೋರಿಸುತ್ತಾ ಅವರು ಚಿಕ್ಕವರಿದ್ದಾಗಿನ  ಘಟನೆಗಳನ್ನು ಕಥೆಗಳಂತೆ ಹೇಳುತ್ತಿದ್ದರು.  ಹೆಚ್ಚಾಗಿ ಅದೇ ದಿನ ಸಂಜೆಯೊಳಗೆ ಹೊನ್ನಾವರಕ್ಕೆ ವಾಪಸಾಗುತ್ತಿದ್ದೆವು. ಕೆಲವೊಮ್ಮೆ  ಹೈಗುಂದದಲ್ಲಿ  ರಾತ್ರಿ ಕಳೆದು ನೆನಪು.  ಹೈಗುಂದದಲ್ಲಿ  ಆಗ ವಿದ್ಯುದ್ದೀಪ ಇರಲಿಲ್ಲ.  ರಾತ್ರಿ ೭-೮ ಗಂಟೆಗೆಲ್ಲಾ ಜನ ಮಲಗುತ್ತಿದ್ದರು.  ಹೊರಗೆ ಕಡು ಕತ್ತಲು . ಫ್ಯಾನಿನ ಕೃತಕ ಗಾಳಿ ಇರುತ್ತಿರಲಿಲ್ಲ.  ಏನಿದ್ದರೂ ನದಿಯ ಮೇಲೆ ಬೀಸಿಬರುವ ತಂಗಾಳಿ,  ಜೀರುಂಡೆಯ ಶಬ್ದ,  ನಿಶ್ಚಿಂತೆಯ ನಿದ್ದೆ.  ಅಜ್ಜ 90 ದಾಟಿ ನಮ್ಮೊಡನೆ ಇರತೊಡಗಿದ ಮೇಲೆ ಹೈಗುಂದಕ್ಕೆ ಹೋಗುವ ಸಂದರ್ಭಗಳು ದೇವಸ್ಥಾನದ ಪೂಜೆಗಳಿಗೆ ಸೀಮಿತವಾಯಿತು.

ಇತ್ತೀಚೆಗೆ ಸೇತುವೆಯಾಗಿದೆ ಎಂದು ಕೇಳಿದೆ. ದೋಣಿಗಾಗಿ ಕಾದು ಕುಳಿತು ನದಿ ದಾಟುವ ಅನುಭವ- ಸಂತಸ ಇನ್ನೆಲ್ಲಿ ಎಂದು ಬೇಸರವಾಯಿತು.  ಸಿಮೆಂಟೀಕರಣವೆ  ಆಧುನಿಕತೆ  ಎಂದು ಒಪ್ಪಿದರೆ ಅದರೊಟ್ಟಿಗೆ ಉಚಿತವಾಗಿ ಬರುವ ಹಲವು ತಪ್ಪು ಒಪ್ಪುಗಳನ್ನು ಅನುಭವಿಸಬೇಕಾಗುತ್ತದೆ.  ರೂಪು ರೇಷೆ ಇಲ್ಲದ ಬೆಳವಣಿಗೆ ಕೆಲವೊಮ್ಮೆ ಮೂರ್ಖತನವೆನಿಸಿಕೊಳ್ಳುತ್ತದೆ. ಕ್ರಮೇಣ ಹೈಗುಂದಕ್ಕೆ ಬರುವ ಪ್ರವಾಸಿಗರು ಹೆಚ್ಚಾಗಬಹುದು.  ಅವರು ಬಿಟ್ಟುಹೋಗುವ ತ್ಯಾಜ್ಯಗಳು ವಿಲೇವಾರಿಯಾಗದೆ  ಗದ್ದೆಗಳು  ಪ್ಲಾಸ್ಟಿಕ್ ಮಯವಾಗಬಹುದು. ಅವರಿವರು  ಆ- ಈ  ಕ್ರಮ ಕೈಗೊಳ್ಳಬೇಕೆಂದು ಹೇಳುವುದರ ಬದಲು ಹೈಗುಂದದಕ್ಕೆ

ಭೇಟಿಕೊಡುವವರೆಲ್ಲ ಜವಾಬ್ದಾರಿಯುತವಾಗಿ ನಡೆದುಕೊಂಡರಷ್ಟೇ  ಸಾಕು ಎಂದು ನನ್ನ  ಅನಿಸಿಕೆ.

-ಸಹನಾ ಹರೇಕೃಷ್ಣ , ಟೊರೊಂಟೊ ,ಕೆನಡಾ

Tuesday, 19 January 2021

ಭೂಮಿಯೆ ಪಾಠಶಾಲೆ: -Shilpa V

ಈ ಭೂಮಿಯೇ ಒoದು ಪಾಠಶಾಲೆ, ಆಕಾಶವೇ ಛಾವಣಿ.
ನಾವೆಲ್ಲರೂ ಈ ಪಾಠಶಾಲೆಯ ವಿದ್ಯಾರ್ಥಿಗಳು.
ನಮ್ಮ ಹುಟ್ಟೇ ಈ ಪಾಠಶಾಲೆಗೆ ಪ್ರವೇಶ.
ನಮ್ಮ ಸಾವೇ ಈ ಪಾಠಶಾಲೆಯ ನಿರ್ಗಮನ.
ಪ್ರವೇಶ ನಿರ್ಗಮನಗಳ ನಡುವೆ ಕಲಿಯುವೆವು ಅನೇಕ ಪಾಠ.
ಆಡುವೆವು ತರ ತರಹದ ಆಟ.
ಈ ಆಟ ಪಾಠ ತುಂಟಾಟಗಳ ನಡುವೆ,
ಮುಗಿದು ಹೋಗುವದು ಜೀವನದ ಜಂಜಾಟ.
Submitted by: Shilpa V
Submitted on: Wed Sep 02 2020 04:23:30 GMT+0530 (India Standard Time)
Category: Poem
Language: ಕನ್ನಡ/Kannada
- Send your submissions to editor@abillionstories.com
- Read your published work at https://readit.abillionstories.com

[category Poem, ಕನ್ನಡ/Kannada, Original]

Sunday, 17 January 2021

Atoms -Divij

Atoms

Submitted by: Divij
Submitted on: Sat Sep 05 2020 00:00:00 GMT+0530 (India Standard Time)
Category: Painting
- Send your submissions to editor@abillionstories.com
- Read your published work at https://readit.abillionstories.com

[category Painting,English,Original]

Monday, 11 January 2021

The Moon Through Black Velvet -Tabhu

The day is covered
by the black velvet night.

Shining through the tiny
moth bites, the stars.

A gaping hole crowns
the night with moonlit light.

And as we bathe ourselves
in illumination…

The skin feels the bouncing
rays of the night-light,

As it traverses the distance
between the sun, the moon and us.

The silence of the night
reverberates in melancholy.

The ears so used of the daily din
feel robbed empty….

Until the moon echoes nostalgically
of the moonlit nights past.

Wrapped under
this black velvet I stay.

Gazing into the oblivion
of the twinkling starlight.

The moon speaks softly in my ear,
of those I so wished were here.

Photo By: -
Submitted by: Tabhu
Submitted on: Thu Dec 24 2020 18:26:43 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

3 Questions -Tabhu

Polluted, the air that I see this world through,
Distorted, the sounds that I so wish to hear,
Contaminated, everything that I want to posses,
I ask then, how do I keep my heart clean?

Faded, the instances that make my memories,
Jaded, the edicts that I made for myself,
Corroded, the pillars that my belief stood upon,
I ask then, how do I keep my will strong?

Broken, the wings that gave flight to my fancy,
Stuck, the levers that buoyed my thoughts,
Empty, the tanks that fuelled my imagination,
I ask then, how do I keep my spirit soaring?

My heart may be dirty, but my feelings are clean.
My will may be weak, but my dignity shall not bend.
My spirit may be low, but my soul shall transcend.

Photo By: -
Submitted by: Tabhu
Submitted on: Thu Dec 24 2020 18:17:48 GMT+0530 (IST)
Category: Original
Language: English

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

मुझे इतनी ऊँचाई कभी मत देना -Atal Behari Vajpayee

मुझे इतनी ऊँचाई ,
कभी मत देना ,
गैरों को गले न लगा सकूं ,
इतनी रुखाई,
कभी मत देना |
 
-श्री अटल बिहारी वाजपेयी

मौत से ठन गई -Atal Behari Vajpayee

मौत से ठन गयी !
जूझने का मेरा इरादा न था,
मोड़ पर मुड़ेंगे इसका वादा न था ,
रास्ता रोक कर खड़ी हो गयी ,
यूँ लगा ज़िन्दगी से बड़ी हो गयी ।
मौत की उम्र क्या है?
दो पल वह नहीं,
ज़िन्दगी सिलसिला,
आज कल की नहीं |
मैं जी भर जिया ,
मैं मन से मरुँ,
लौटकर आऊँगा,
कूच से क्यों डरूं ?
मौत से बेखबर,
ज़िन्दगी का सफर,
शाम हर सुरमई,
रात बंसी का स्वर |
बात ऐसी नहीं की कोई गम ही नहीं,
दर्द अपने-पराये कुछ कम भी नहीं ,
प्यार इतना परायों से मुझको मिला,
न अपनों से बाकी है कोई गिला ,
हर चुनौती से दो हाथ मैंने किये,
आँधियों में जलाये हैं बुझते दीये,
आज झकझोरता तेज़ तूफ़ान हैं,
नाव भंवरों की बाहों मैं मेहमान है,
पार पाने का कायम मगर हौंसला,
देख तेवर का, तौरियाँ तन गयी ,
मौत से ठन गयी !

-श्री अटल बिहारी वाजपेयी

Tags: maut se than gayi , Atal Behari Vajpayee, Poems Category: Non-Original work with acknowledgements
Language: हिन्दी/Hindi

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

ಚಹಾ ಪ್ರೀಯರಿಗೆ : -Shilpa V

ಆಹಾ ಆಹಾ ಆಹಾ!!
ಚಹಾ ಚಹಾ ಚಹಾ !!
ಏನು ನಿನ್ನ ಈ ಮ್ಯಾಜಿಕ್ಕು,
ಕುಡಿದೊಡನೆ ಕೊಡುವೆ ನೀ ಕಿಕ್ಕು.
ಚಳಿಗಾಲದಲ್ಲಿ ನೀನೇ ನನಗೆ ದಿಕ್ಕು
ಬಿಟ್ಟರೆ ನಿನ್ನಾ, ಹಿಡಿಯುವದು ನನಗೆ ತುಕ್ಕು
ಸುಕ್ಕುಗಟ್ಟುವುದು ನನ್ನ ಲುಕ್ಕು
ಆಹಾ ಆಹಾ ಆಹಾ !! ಚಹಾ ಚಹಾ ಚಹಾ !!

-Shilpa V

Photo By: -
Submitted by: Shilpa V
Submitted on: Wed Sep 02 2020 04:21:21 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

आओ फिर से दिया जलाएं -Atal Behari Vajpayee

आओ फिर से दिया जलाएँ
भरी दुपहरी में अंधियारा
सूरज परछाई से हारा
अंतरतम का नेह निचोड़ें-
बुझी हुई बाती सुलगाएँ।
आओ फिर से दिया जलाएँ
हम पड़ाव को समझे मंज़िल
लक्ष्य हुआ आंखों से ओझल
वतर्मान के मोहजाल में-
आने वाला कल न भुलाएँ।
आओ फिर से दिया जलाएँ।
आहुति बाकी यज्ञ अधूरा
अपनों के विघ्नों ने घेरा
अंतिम जय का वज़्र बनाने-
नव दधीचि हड्डियां गलाएँ।
आओ फिर से दिया जलाएँ

-श्री अटल बिहारी वाजपेयी

Tags: aao phir se diya jalaaen , Atal Behari Vajpayee, Poems

ಇಂಗ್ಲೀಷ್ ಹುಚ್ಚು: -Shilpa V

ಇಂಗ್ಲೀಷ್
ವ್ಯಾಮೋಹಕ್ಕೆ ಸಿಕ್ಕ ನಾನು
ಕನ್ನಡವನು ತೊರೆದೆ,
ಹಗಲಿರುಳೂ
ಇoಗ್ಲೀಷ್ - ಇoಗ್ಲೀಷ್
ಎoದು ಕನವರಿಸಿದೆ.
ಆ ಪುಸ್ತಕ ಈ ಪುಸ್ತಕ
ಎನುತ ಇಂಗ್ಲೀಷನೆ ಜಾಲಾಡಿದೆ,
ಆದರೂ,
ಕನ್ನಡದಂಥ ಸುಗಂಧವನು
ಇಂಗ್ಲೀಷ್ ನಲ್ಲಿ ಕಾಣದಾದೆ.
ಹೀಗೆ ಮೈಮರೆತಿದ್ದ ನಾನು
ಇಂಗ್ಲೀಷ್ ಗುಂಗಿನಿಂದ ಹೊರಬಂದೆ,
ಮತ್ತೆ ಕನ್ನಡದ ಮಡಿಲಿಗೆ ಶರಣಾದೆ!!

-Shilpa V

Photo By: -
Submitted by: Shilpa V
Submitted on: Wed Sep 02 2020 04:14:33 GMT+0530 (IST)
Category: Original
Language: ಕನ್ನಡ/Kannada

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

ஸ்டெதாஸ்கோப் கண்டு பிடித்த விதமும் பின்னணியும் -subba

ஸ்டெதஸ்கோப் கண்டு பிடிக்கும் முன்னர் மருத்துவர்கள் நோயாளியின் நெஞ்சு பகுதியில் செவிகளை வைத்து இதயத் துடிப்பை கண்டு அறிந்தனர்.ஆனால் பெண் நோயாளிகளுக்கு இது சற்று தர்ம சங்கடத்தை உண்டு பண்ணியது.
ஒரு முறை இதை போல் ஒரு பெண் நோயாளி நோய்க்காக மருத்துவரை சந்திக்க வந்தார்.
அப்போது அந்த மருத்துவர் ஒரு காகிதத்தில் குழல் போல செய்து குழலின் ஒரு பகுதியை நோயாளியின் மார்பிலும் இன்னொரு பகுதியை தனது செவிகளில் பதித்து கேட்டார். இதயத் துடிப்பை சரியாக கேட்க முடிந்ததை எண்ணி வியந்தார்.இதையே பின்னர் தன்னை பார்க்க வரும் பிற நோயாளிகளுக்கும் உபாயசாக படுத்தி வெற்றி கண்டார் .இப்படி உருவான குழல் தான் பின்னாளில் ஸ்டெதஸ்கோப் ஆனது.
இதை கண்டு பிடித்தவர் பெயர் ரெனே லென்னக் .
இந்த கண்டுபிடிப்பு நிகழ்தந்து 1816 வருடம் .இது இன்று வரை ஒரு பயனுள்ள கண்டுபிடிப்பாக இருப்பது அதிசயம்.

-subba

Photo By: -
Submitted by: subba
Submitted on: Sun Dec 08 2019 20:17:39 GMT+0530 (IST)
Category: Original
Language: Tamil

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

ಕನ್ನಡ ಗಾದೆಗಳು - ೧ -It does not matter

೦. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

೧. ಹಿತ್ತಲ ಗಿಡ ಮದ್ದಲ್ಲ.

೨. ಮಾಡಿದ್ದುಣ್ಣೋ ಮಹರಾಯ.

೩. ಕೈ ಕೆಸರಾದರೆ ಬಾಯಿ ಮೊಸರು.

೪. ಹಾಸಿಗೆ ಇದ್ದಷ್ತು ಕಾಲು ಚಾಚು.

೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.

೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.

೮. ಮನೇಲಿ ಇಲಿ, ಬೀದೀಲಿ ಹುಲಿ.

೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.

೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.

೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.

೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.

೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.

೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.

೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.

೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.

೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.

೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.

೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

೨೫. ದೇವರು ವರ ಕೊಟ್ರು ಪೂಜಾರಿ ಕೊಡ.

೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.

೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.

೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.

೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.

೩೫. ಕಾಸಿಗೆ ತಕ್ಕ ಕಜ್ಜಾಯ.

೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.

೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.

೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.

೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.

೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು

ಹಾಳು.

೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.

೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.

೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.

೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.

೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.

೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.

೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

೫೧. ಮಾತು ಬೆಳ್ಳಿ, ಮೌನ ಬ೦ಗಾರ.

೫೨. ಎಲ್ಲಾರ ಮನೆ ದೋಸೆನೂ ತೂತೆ.

೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.

೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.

೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.

೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.

೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.

೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?

೬೦. ಮನೆಗೆ ಮಾರಿ, ಊರಿಗೆ ಉಪಕಾರಿ.

೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

೬೨. ಅಲ್ಪರ ಸ೦ಘ ಅಭಿಮಾನ ಭ೦ಗ.

೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.

೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.

೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?

೬೭. ಗಾಳಿ ಬ೦ದಾಗ ತೂರಿಕೋ.

೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.

೭೧. ದುಡ್ಡೇ ದೊಡ್ಡಪ್ಪ.

೭೨. ಬರಗಾಲದಲ್ಲಿ ಅಧಿಕ ಮಾಸ.

೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?

೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ

೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.

೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.

೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

೭೯. ಕ೦ತೆಗೆ ತಕ್ಕ ಬೊ೦ತೆ.

೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.

೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.

೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.

೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

೮೭. ಓದುವಾಗ ಓದು, ಆಡುವಾಗ ಆಡು.

೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.

೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.

೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.

೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.

೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೯೩. ಮುಖ ನೋಡಿ ಮಣೆ ಹಾಕು.

೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.

೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?

೯೬. ತು೦ಬಿದ ಕೊಡ ತುಳುಕುವುದಿಲ್ಲ.

೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.

೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.

೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.

೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.

೧೦೨. ದುಡಿಮೆಯೇ ದುಡ್ಡಿನ ತಾಯಿ.

೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.

೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.

೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?

೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.

೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

೧೧೧. ಹೊರಗೆ ಥಳಕು ಒಳಗೆ ಹುಳಕು.

೧೧೨. ಸ೦ಕಟ ಬ೦ದಾಗ ವೆ೦ಕಟರಮಣ.

೧೧೩. ಯಥಾ ರಾಜ ತಥಾ ಪ್ರಜಾ.

೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.

೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.

೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.

೧೧೯. ಬಡವನ ಕೋಪ ದವಡೆಗೆ ಮೂಲ.

೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,

ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.

೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.

೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.

೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.

೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.

೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.

೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.

೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು

ಸ೦ಬ೦ಧ ಅ೦ದ ಹಾಗೆ.

೧೩೨. ನಾರಿ ಮುನಿದರೆ ಮಾರಿ.

೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.

೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.

೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.

೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.

೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.

೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.

೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.

೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.

೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.

೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.

೧೪೫. ಬಾಯಿ ಬಿಟ್ಟರೆ ಬಣ್ಣಗೇಡು.

೧೪೬. ಸ೦ಕಟ ಬ೦ದಾಗ ವೆ೦ಕಟರಮಣ.

೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.

೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.

೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.

೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.

೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.

೧೫೩. ಮೀಸೆ ಬ೦ದವನು ದೇಶ ಕಾಣ.

೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.

೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.

೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.

೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.

೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.

೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.

೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?

೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.

೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.

೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?

೧೬೫. ಕಾಸಿದ್ದರೆ ಕೈಲಾಸ.

೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.

೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.

೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.

೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.

೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.

೧೭೨. ಹೂವಿನ ಜೊತೆ ದಾರ ಮುಡಿಯೇರಿತು.

೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.

೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.

೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.

೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.

೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.

೧೭೯. ಅತ್ತ ದರಿ, ಇತ್ತ ಪುಲಿ.

೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

೧೮೧. ಆಪತ್ತಿಗಾದವನೇ ನೆ೦ಟ.

೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.

೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.

೧೮೪. ಎಲ್ಲಾ ಜಾಣ, ತುಸು ಕೋಣ.

೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.

೧೮೬. ಮೂಗಿಗಿ೦ತ ಮೂಗುತ್ತಿ ಭಾರ.

೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.

೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.

೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.

೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.

೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.

೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?

೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.

೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.

೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.

೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.

೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.

೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.

೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.

೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.

೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?

೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.

೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.

೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.

೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.

೨೦೬. ಮಹಾಜನಗಳು ಹೋದದ್ದೇ ದಾರಿ.

೨೦೭. ಅರವತ್ತಕ್ಕೆ ಅರಳು ಮರಳು.

೨೦೮. ಜನ ಮರುಳೋ ಜಾತ್ರೆ ಮರುಳೋ.

೨೦೯. ಕು೦ಟನಿಗೆ ಎ೦ಟು ಚೇಶ್ಟೆ.

೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.

೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.

೨೧೩. ಕೈಗೆಟುಕದ ದ್ರಾಕ್ಷಿ ಹುಳಿ.

೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.

೨೧೫. ದುಷ್ಟರ ಕ೦ಡರೆ ದೂರ ಇರು.

೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.

೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.

೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.

೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.

೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.

೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.

೨೨೫. ರವಿ ಕಾಣದ್ದನ್ನು ಕವಿ ಕ೦ಡ.

೨೨೬. ಕೆಟ್ಟು ಪಟ್ಟಣ ಸೇರು.

೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.

೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.

೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?

೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.

೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.

೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.

೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.

೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?

೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.

೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.

೨೩೯. ತಾನೂ ತಿನ್ನ, ಪರರಿಗೂ ಕೊಡ.

೨೪೦. ಗ೦ಡಸಿಗೇಕೆ ಗೌರಿ ದುಃಖ ?

೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.

೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.

೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.

೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.

೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.

೨೪೬. ಅತಿ ಆಸೆ ಗತಿ ಕೇಡು.

೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.

೨೪೮. ಅತಿಯಾದರೆ ಆಮೃತವೂ ವಿಷವೇ.

೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.

೨೫೦. ಆತುರಗಾರನಿಗೆ ಬುದ್ಧಿ ಮಟ್ಟ.

೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.

೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.

೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.

೨೫೪. ಉ೦ಡೂ ಹೋದ, ಕೊ೦ಡೂ ಹೋದ.

೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.

೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.

೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.

೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.

೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.

೨೬೧. ಲ೦ಘನ೦ ಪರಮೌಶಧ೦.

೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

೨೬೩. ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ.

-

Photo By: -
Submitted by: It does not matter
Submitted on: Mon Mar 11 2019 06:18:07 GMT+0530 (IST)
Category: Ancient Wisdom

Sunday, 10 January 2021

Sunday, 26 July 2020

दैवेन ते हतधियो... (Who are weak?) -Wise Old Men

I ॐ श्रीगुरुभ्यो नमः।
I वन्दे संस्कृतमातरम् I

दैवेन ते हतधियो भवतः प्रसंगात्
सर्वाशुभोपशमनाद्वि मुखेन्द्रिया ये।
कुर्वन्ति कामसुखलेशलवाय दीना
लोभाभिभूतमनसोऽकुशलानि शश्वत् ॥

daiven te hatadhiyo bhavatah prasangaat,
savashubhopashamanadvi mukhendriya ye.
kurvanti kAmsukhaleshalavAya,
lobhAbhi bhootamanasO kushalAni shashravt.

English Translation:
Who are weak?
Those whose mind gets corrupted easily
(perhaps due to influence of fate).
Those who lose faith in the almighty (who can set right everything)
and go the other way.
Those who get greedy even for a small portion of
material pleasures.
Those who will always do the wrong thing.
They are the people who are really weak.

-

Photo By: -
Submitted by: Wise Old Men
Submitted on:
Category: Ancient Wisdom
Language: संस्कृत/Sanskrit

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

Monday, 20 July 2020

Till Greed is alive... -Brilliant Friend

Till Greed is alive, Suppression will survive.

Translation in Hindi:
जब तक लालच मरेगा नहीं ,
तब तक शोषण रुकेगा नहीं |

Translation in Kannada (By Sahana Harekrishna):
ದುರಾಸೆ ಇರುವವರೆಗೆ ಶೋಷಣೆ ಇರುತ್ತದೆ ।

-Brilliant Friend

The brilliance of your children... -Sahana Harekrishna

The brilliance of your children starts sprouting from the day you stop comparing them with each other.

Translation in Hindi:
आपके बच्चों का तेजस उस दिन से बढ़ना शुरू होता है जिस दिन से आप उनके भीतर अंतर करना छोड़ देते हैं |

Translation in Kannada:
ಎಂದಿನಿಂದ ನಿಮ್ಮ ಮಕ್ಕಳ ನಡುವೆ ಹೋಲಿಕೆಯನ್ನು
ನಿಲ್ಲಿಸುತ್ತೀರೋ
ಅಂದಿನಿಂದ ಅವರ ಏಳಿಗೆ ಆರಂಭವಾಗುತ್ತದೆ ।

-Sahana Harekrishna

प्रतिक्षणमयं कायः ... -हितोपदेश

प्रतिक्षणमयं कायः क्षीयमाणो न लक्ष्यते।
आमकुम्भ इवाम्भःस्थो विशीर्णः सन् विभाव्यते ||

English Translation of stanza from Hitopadesha:
The slow erosion of the human body is as invisible as the erosion of a pot of water.
 
Sunday, 10 May 2020

सर्वे भवन्तु सुखिनः -देवसुत

ॐ सर्वे भवन्तु सुखिनः
सर्वे सन्तु निरामयाः ।
सर्वे भद्राणि पश्यन्तु
मा कश्चिद्दुःखभाग्भवेत् ।
ॐ शान्तिः शान्तिः शान्तिः ॥
Om Sarve Bhavantu Sukhinah
Sarve Santu Niraamayaah |
Sarve Bhadraanni Pashyantu
Maa Kashcid-Duhkha-Bhaag-Bhavet |
Om Shaantih Shaantih Shaantih ||

Meaning:
1: Om, May All be Happy,
2: May All be Free from Illness.
3: May All See what is Auspicious,
4: May no one Suffer.
5: Om let peace prevail.

-

Photo By: -
Submitted by: देवसुत
Submitted on:
Category: Ancient Wisdom
Language: संस्कृत/Sanskrit

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

न नौ मन तेल होगा... (HIndi Proverbs) -Janaab

न नौ मन तेल होगा न राधा नाचेगी |
अर्थात: कारण समाप्त हो जाने पर परिणाम स्वतः ही समाप्त हो जायेंगे |

नाच ना जाने आँगन टेढ़ा |
अर्थात: स्वंय की अकुशलता को दूसरों पर थोपना |

अन्धों में काणा राजा |
अर्थात: मूर्खों में कम विद्वान भी श्रेष्ठ माना जाता है |

घर का भेदी लंका ढाए |
अर्थात: राज़दार ही विनाश का कारण बनता है |

गरजते बादल बरसते नहीं |
अर्थात: शक्तिहीन व्यक्ति निरर्थक चिल्लाता है | वह कुछ कर नहीं सकता है |

अपने पैरों पर खड़ा होना |
अर्थात: स्वालंबी होना
वाक्य: युवकों को अपने पैरों पर खड़े होने पर ही विवाह करना चाहिए ।

अक्ल का दुश्मन |
अर्थात: मूर्ख
वाक्य: लगता है आजकल तुम अक्ल के दुश्मन हो गए हो ।

अपना उल्लू सीधा करना |
अर्थात: मतलब निकालना
वाक्य: आजकल के नेता अपना उल्लू सीधा करने के लिए ही लोगों को भड़काते है ।

आँखे खुलना |
अर्थात: सचेत होना
वाक्य: ठोकर खाने के बाद ही बहुत से लोगों की आँखे खुलती है ।

आँखे दिखाना
अर्थात: क्रोध करना
वाक्य: मैंने सच बातें कह दी , तो वह मुझे आँख दिखाने लगा ।

आसमान से बातें करना
अर्थात: बहुत ऊँचा होना
वाक्य: आजकल इमारते आसमान से बातें करती है ।

ईंट से ईंट बजाना
अर्थात: पूरी तरह नष्ट करना
वाक्य: राम, अपने शत्रु की ईंट से ईंट बजा दे।

ईंट का जबाब पत्थर से देना |
अर्थात: जबरदस्त बदला लेना
वाक्य: भारत अपने दुश्मनों को ईंट का जबाब पत्थर से देगा ।

ईद का चाँद होना |
अर्थात: बहुत दिनों बाद दिखाई देना
वाक्य: राम, तुम ईद के चाँद हो गए हो ।

उड़ती चिड़िया पहचानना |
अर्थात: रहस्य की बात दूर से जान लेना |
वाक्य: वह इतना अनुभवी है कि उसे उड़ती चिड़िया पहचानने में देर नहीं लगती ।

उन्नीस बीस का अंतर होना |
अर्थात: बहुत कम अंतर होना |
वाक्य: राम और श्याम, दोनों में उन्नीस बीस का ही अंतर है ।

-

Photo By: -
Submitted by: Janaab
Submitted on:
Category: Folklore
Language: हिन्दी/Hindi

- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com

Three hands... -Sahana Harekrishna

I wanted
Three hands,
But I have
Only two.
Not to accept, or take
But to give...

4-5-2017
-----------------
Editor's Note: The writer is a mother of 3 children.

-Sahana Harekrishna

Photo By: Jaabo. The image is a clip from a video (https://www.youtube.com/watch?v=egXoY3n3Cy8). The image is licensed under the same terms as the video.
Submitted by: Sahana Harekrishna
Submitted on: Sat May 02 2020 21:34:10 GMT+0530 (IST)