Tuesday, 19 January 2021

ಭೂಮಿಯೆ ಪಾಠಶಾಲೆ: -Shilpa V

ಈ ಭೂಮಿಯೇ ಒoದು ಪಾಠಶಾಲೆ, ಆಕಾಶವೇ ಛಾವಣಿ.
ನಾವೆಲ್ಲರೂ ಈ ಪಾಠಶಾಲೆಯ ವಿದ್ಯಾರ್ಥಿಗಳು.
ನಮ್ಮ ಹುಟ್ಟೇ ಈ ಪಾಠಶಾಲೆಗೆ ಪ್ರವೇಶ.
ನಮ್ಮ ಸಾವೇ ಈ ಪಾಠಶಾಲೆಯ ನಿರ್ಗಮನ.
ಪ್ರವೇಶ ನಿರ್ಗಮನಗಳ ನಡುವೆ ಕಲಿಯುವೆವು ಅನೇಕ ಪಾಠ.
ಆಡುವೆವು ತರ ತರಹದ ಆಟ.
ಈ ಆಟ ಪಾಠ ತುಂಟಾಟಗಳ ನಡುವೆ,
ಮುಗಿದು ಹೋಗುವದು ಜೀವನದ ಜಂಜಾಟ.
Submitted by: Shilpa V
Submitted on: Wed Sep 02 2020 04:23:30 GMT+0530 (India Standard Time)
Category: Poem
Language: ಕನ್ನಡ/Kannada
- Send your submissions to editor@abillionstories.com
- Read your published work at https://readit.abillionstories.com

[category Poem, ಕನ್ನಡ/Kannada, Original]

No comments:

Post a Comment