Monday, 11 January 2021
ಚಹಾ ಪ್ರೀಯರಿಗೆ : -Shilpa V
ಆಹಾ ಆಹಾ ಆಹಾ!!
ಚಹಾ ಚಹಾ ಚಹಾ !!
ಏನು ನಿನ್ನ ಈ ಮ್ಯಾಜಿಕ್ಕು,
ಕುಡಿದೊಡನೆ ಕೊಡುವೆ ನೀ ಕಿಕ್ಕು.
ಚಳಿಗಾಲದಲ್ಲಿ ನೀನೇ ನನಗೆ ದಿಕ್ಕು
ಬಿಟ್ಟರೆ ನಿನ್ನಾ, ಹಿಡಿಯುವದು ನನಗೆ ತುಕ್ಕು
ಸುಕ್ಕುಗಟ್ಟುವುದು ನನ್ನ ಲುಕ್ಕು
ಆಹಾ ಆಹಾ ಆಹಾ !! ಚಹಾ ಚಹಾ ಚಹಾ !!
-Shilpa V
Photo By: -
Submitted by: Shilpa V
Submitted on: Wed Sep 02 2020 04:21:21 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
- You could also send your submissions to editor@abillionstories.com
Subscribe to:
Post Comments (Atom)
No comments:
Post a Comment